ಓಆರ್‌ಓಪಿ : ಆ.22ರಂದು ಬೆಂಗಳೂರಿನಲ್ಲಿ ಮಾಜಿ ಸೈನಿಕರೊಂದಿಗೆ ಸಂವಾದ

ಏಕ ಶ್ರೇಣಿ ಏಕ ಪಿಂಚಣಿ (ಓಆರ್‌ಓಪಿ) ಯೋಜನೆ ಅನುಷ್ಠಾನದ ಸಂದರ್ಭದಲ್ಲಿನ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಮಾಜಿ ಸೈನಿಕರು ಹಾಗೂ ಅವರ ಸಹವರ್ತಿಗಳೊಂದಿಗೆ ನೇರ ಸಂವಾದ ನಡೆಸಲು ನ್ಯಾ. ನರಸಿಂಹ ರೆಡ್ಡಿ ನಿರ್ಧರಿಸಿದ್ದಾರೆ. ಆ.22ರಂದು ಬೆಂಗಳೂರಿನ ಜಾಲಹಳ್ಳಿಯ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಸಂವಾದ ನಿಗದಿ ಮಾಡಲಾಗಿದೆ.

ಓಆರ್‌ಓಪಿ ಅನುಷ್ಠಾನದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು, ಕೇಂದ್ರ ಸರ್ಕಾರ, ಪಾಟ್ನಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾ.ನರಸಿಂಹ ರೆಡ್ಡಿ ಅವರ ನೇತೃತ್ವದಲ್ಲಿ, ನ್ಯಾಯಾಂಗ ಸಮಿತಿ ರಚಿಸಿದೆ. ದೇಶದ ಹಲವೆಡೆ ಈ ಸಮಿತಿ, ಮಾಜಿ ಯೋಧರು ಮತ್ತು ಅವರ ಸವರ್ತಿಗಳ ಅಹವಾಲು ಆಲಿಸಿ, ಸಂವಾದ ನಡೆಸುತ್ತಿದೆ. ಅಂತೆಯೇ ಬೆಂಗಳೂರಿನಲ್ಲಿ ಸಂವಾದ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಯ ಮಾಜಿ ಸೈನಿಕರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.


 

The Judicial Committee appointed by Government of India to address the infirmities observed while implementing One Rank One Pension (OROP) orders, intends to hold a series of hearings directly with the Ex-servicemen fraternity and their Associations at a number of places all over India. The committee headed by Justice L Narasimha Reddy, retired Chief Justice of Patna High Court will facilitate and enable the Ex-servicemen to make representations during the hearings. The interaction scheduled at Bengaluru will be held at Air Force Station Jalahalli on 22 Aug 16.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s