KARNATAKA TERRORISM TIMELINE 2016

ಕರ್ನಾಟಕ 2016

ಜನವರಿ 

ದಿನಾಂಕ ಸ್ಥಳ ಸಂಘಟನೆ ಘಟನೆ ವಿವರ
ಜ. 6 ಬೆಂಗಳೂರು ಅಲ್ ಖೈದಾ ಬನಶಂಕರಿಯಲ್ಲಿ ನಾಲ್ಕು ವರ್ಷದಿಂದ ಮೌಲ್ವಿಯಾಗಿದ್ದ ಅನ್ಜರ್ ಷಾ ಬಂಧನ. ರಾಜ್ಯದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು ಎಂದು NIA ತಿಳಿಸಿದೆ.
ಜ. 13 ಬೆಂಗಳೂರು ಸಿಮಿ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣ ಸಂಬಂಧ NIA ಅಧಿಕಾರಿಗಳು ವಿಡಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಶಂಕಿತನ ಚಲನವಲನ ಗುರುತಿಸಬಹುದಾಗಿದೆ. ಈತನ ಕುರಿತು ಮಾಹಿತಿ ನೀಡಿದವರಿಗೆ ಐದು ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s