ಭಾರತದಲ್ಲಿದ್ದಾರೆ ಐದು ಬಗೆಯ ಭಯೋತ್ಪಾದಕರು


Understanding Terrorism 1 

ಭಾರತದೊಳಗಿನ ಭಯೋತ್ಪಾದನಾ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ಈ ಐದು ಕಾನ್ಸೆಪ್ಟ್ಗಳನ್ನು ತಿಳಿಯುವುದು ಅನಿವಾರ್ಯ. ಇವುಗಳ ತಳಹದಿಯ ಮೇಲೆಯೇ, ಉಗ್ರ ಸಂಘಟನೆಗಳು ಕಾರ್ಯಾಚರಿಸುತ್ತಿವೆ.

ಆ ಬಗೆಗಳು ಯಾವುದಂದರೆ..
1. Ethno Nationalist Terrorism
2. Religious Terrorism
3. Left Wing Terrorism
4. Narco Terrorism
5. Cyber Terrorism

ಭಾರತದಲ್ಲಿ ಭಯೋತ್ಪಾದನಾ ಸಂಘಟನೆಗಳನ್ನು, ಈ ಐದು ರೀತಿ ವರ್ಗೀಕರಿಸಲಾಗುತ್ತದೆ. ಗುಪ್ತಚರ ಸಂಸ್ಥೆ (IB), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ವಿವಿಧ ರಾಜ್ಯಗಳ ಭಯೋತ್ಪಾದನಾ ನಿಗ್ರಹ ದಳಗಳು (ATS), ಈ ಐದಂಶಗಳನ್ನು ಬಳಸಿಯೇ ಉಗ್ರರು ಮತ್ತು ಅವರ ಚಟುವಟಿಕೆಗಳನ್ನು ಟ್ಯಾಕಲ್ ಮಾಡುತ್ತಿರುವುದು.

ಐದರ ಪೈಕಿ, ಮೊದಲ ನಾಲ್ಕು, ದಶಕಗಳಿಂದಲೂ, ಕರಾಳ ರೂಪ ತೋರಿಸಿವೆ. ಇವುಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ, ಅನುಭವಕ್ಕೂ ಬಂದಿರುವುದಿಲ್ಲ. ಆದರೆ ಐದನೆಯ ವರ್ಗಕ್ಕೆ ಸೇರುವ ಉಗ್ರರಿದ್ದಾರಲ್ಲ, ಇವರು ತುಂಬಾ ಡೇಂಜರಸ್. ಎಲ್ಲೋ ಕುಳಿತು, ಇನ್ನೆಲ್ಲೋ ಇರುವ ನಿಮ್ಮನ್ನು ನೇರವಾಗಿ ಟಾರ್ಗೆಟ್ ಮಾಡಬಲ್ಲರು. ಇವರನ್ನೇ ಸೈಬರ್ ಟೆರರ್ಗಳು ಅಂತಾ ಕರೆಯೋದು. ಈ ವರ್ಗಕ್ಕೆ ಸೇರುವ ಉಗ್ರರ ದಮನಕ್ಕೆ, ಭಾರತದ ಎಲ್ಲಾ ರಾಜ್ಯಗಳ ಪೊಲೀಸ ವ್ಯವಸ್ಥೆಯೂ, ಸ್ಪೆಷಲ್ ಆಗಿ ಟ್ರೇನಿಂಗ್ ಪಡೆದ ಸಿಬ್ಬಂದಿಯನ್ನೇ ನಿಯೋಜಿಸಿವೆ. ಕೇಂದ್ರಿಯ ತನಿಖಾ ಸಂಸ್ಥೆಯೂ ವಿಶೇಷವಾಗಿ ತರಬೇತಿ ಪಡೆದ ಸ್ಪೆಷಲಿಸ್ಟ್ಗಳನ್ನೇ ಬಳಸಿ, ಸೈಬರ್ ಟೆರರ್ಗಳ ಹೆಡೆಮುರಿ ಕಟ್ಟುತ್ತಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s