ಬೆಂಗಳೂರಿನಲ್ಲಿ ವಾಯುಪಡೆಯ ದ್ವೈವಾರ್ಷಿಕ ಸಮಾವೇಶ, ಎಲ್ಲಾ ಕಮಾಂಡ್‌ನ ಅಧಿಕಾರಿಗಳು ಭಾಗಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯುಪಡೆಯ ದ್ವೈವಾರ್ಷಿಕ ಸಮಾವೇಶ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ರಾಜಧಾನಿ ದೆಹಲಿಯಿಂದ ಹೊರಗೆ ಎರಡು ದಿನದ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಉದ್ದೇಶ? ವಾಯುಪಡೆಯ ಯೋಜನೆಗಳು ಮತ್ತು ಅವುಗಳ ಅನುಷ್ಠಾನ ಸಂಬಂಧ ಚರ್ಚೆ ನಡೆಸಲು ಸಮಾವೇಶ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿರುವ ವಾಯುಪಡೆ ತರಬೇತಿ ಕಮಾಂಡ್‌ನ ಕೇಂದ್ರ ಕಚೇರಿಯಲ್ಲಿ ಸಮಾವೇಶ ನಡೆಯುತ್ತಿದೆ. ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯಗಳು ಮತ್ತು ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಆಧುನಿಕ ತಂತ್ರಜ್ಞಾನದ ಕುರಿತು ಸಮಾವೇಶದಲ್ಲಿ ಪ್ರಾತ್ಯಕ್ಷಕಿ ನೀಡಲಾಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸುವವರು.. ದೆಹಲಿ ವಾಯುಪಡೆಯ ನಿರ್ವಹಣಾ… Read More ಬೆಂಗಳೂರಿನಲ್ಲಿ ವಾಯುಪಡೆಯ ದ್ವೈವಾರ್ಷಿಕ ಸಮಾವೇಶ, ಎಲ್ಲಾ ಕಮಾಂಡ್‌ನ ಅಧಿಕಾರಿಗಳು ಭಾಗಿ